Ecce Homo ಎಕ್ಸಿ ಹೋ(ಹಾ)ಮೋ, ಎಕ್ಸೇ(ಚೇ) ಹೋ(ಹಾ)ಮೋ
ನಾಮವಾಚಕ
  1. (ಇಸ್ರೇಲಿನ ರೋಮನ್‍ ಗವರ್ನರ್‍ ಆದ ಪೈಲೆಟ್‍ ಎಂಬುವನು ಮುಳ್ಳು ಕಿರೀಟವನ್ನು ಹಾಕಿದ ಏಸುವನ್ನು ಯೆಹೂದ್ಯರ ಮುಂದೆ ನಿಲ್ಲಿಸಿ ಹೇಳಿದ ಮಾತು) ಇಗೋ ನೋಡಿ, ನಿಮ್ಮ ಮನುಷ್ಯ.
  2. ಮುಳ್ಳು ಕಿರೀಟ ಧರಿಸಿದ ಏಸುವಿನ ಚಿತ್ರ.